ಏಕಲವ್ಯ, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಂಗೀತ ರಾಜ, ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್,ಶ್ರೀನಾಥ್ ಮತ್ತು ಜಯಪ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅಂಬರೀಶ್ ನಾಯಕಿ(ಯರು) = ಜಯಪ್ರದ ಶ್ರೀನಾಥ್ ತೂಗುದೀಪ ಶ್ರೀನಿವಾಸ್ == ಹಾಡಗಳು ==